Wednesday, August 11, 2010




ಭಾರತಾಂಬೆಯ ತಲೆಯನ್ನೇ (ಕಿರೀಟ) ತೆಗೆಯೋಕೆ ಹೊರಟಿದೆ ನಮ್ಮ "ಘನ ಕಾಂಗ್ರೆಸ್ ಸರ್ಕಾರ".  ಕಾರ್ಗಿಲ್ ಯುದ್ದದಲ್ಲಿ ಕಾಶ್ಮೀರ ಉಳಿಸಿಕೊಳ್ಳೋಕೆ ನಮ್ಮ ಅದೆಷ್ಟೋ ಸೈನಿಕರು ತಮ್ಮ ಪ್ರಾಣ ತ್ಯಜಿಸಿದ್ದಾರೆ.  ಇಷ್ಟೆಲ್ಲಾ ಆಗಿದ್ದರೂ, ಜಮ್ಮು ಮತ್ತು ಕಾಶ್ಮೀರಕ್ಕೆ ಸ್ವಾಯತ್ತತೆ ಕೊಡ್ತೀನಿ, (ಪ್ರತ್ಯೇಕ ರಾಷ್ಟ್ರ) ಬೇರೆ ಕರೆನ್ಸಿ, ಬೇರೆ ಕಾನೂನು (alraedy Companies Act 1956 ಇಲ್ಲಿ apply ಆಗಲ್ಲ)  ಮಾಡ್ತೀನಿ  ಅಂತ ನಮ್ಮ ಪ್ರಧಾನಿ ಮನ ಮೋಹನ್ ಸಿಂಗ್ ಹೇಳಿಕೆ ಕೊಟ್ಟಿದಾರೆ.



ನಾವು ಮನ ಮೋಹನ್ ಸಿಂಗ್ ಅವರನ್ನು Economist ಅಂತ ಕರೀತೀವಿ, ಅನುಭವ ಉಳ್ಳ ರಾಜಕಾರಣಿ. ಕಾಶ್ಮೀರದ  ಈ ಎಲ್ಲಾ ಗಲಾಟೆ, ದೊಂಬಿ ಮಧ್ಯೆ  ಯಾರ ಕೈವಾಡ ಇದೆ ಅನ್ನೋದು ನಮಗೆಲ್ಲರಿಗೂ ಗೊತ್ತು. ಸರ್ಕಾರಕ್ಕೆ ಕೂಡ ಗೊತ್ತು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ಮಿಲಿಟರಿ ನುಗ್ಗಿಸಿ ಅಲ್ಲಿನ ಬಂಡುಕೋರರನ್ನು ಬಗ್ಗು ಬಡಿಯೋದು ಬಿಟ್ಟು, ಬೇರೆ ರಾಷ್ಟ್ರ ಮಾಡ್ತೀನಿ, ಬೇರೆ ಕರೆನ್ಸಿ ಚಲಾವಣೆ ತರ್ತೀನಿ ಅನ್ನೋ ಪ್ರಧಾನಿ ಅವ್ರಿಗೆ,  ಸರ್ಕಾರಕ್ಕೆ ನಾವು ಏನ್ ಹೇಳ್ಬೇಕು!!? 1965 ಅಲ್ಲಿನ ದೊರೆ ಭಾರತಕ್ಕೆ ಸೇರಿಸಿದ ಆ ಭೂಮಿಯನ್ನು ನಾವು ಈಗ 'ಪಾಕಿಸ್ತಾನಕ್ಕೆ' ಒಪ್ಪಿಸ್ತಿದೀವಿ. ಪಾಕಿಸ್ತಾನ ಸ್ವಂತ ತಾಯಿಗೆ ಗಂಡ ಆಗೊಕು ಹೇಸದ, ಹೊಲಸು ದೇಶ.  ಮುಸಲ್ಮಾನರ ಪರವಾಗಿ ಅವರ ತಾಳಕ್ಕೆ ತಕ್ಕ ಹಾಗೆ ಕುಣಿಯೋ ಈ ಸರ್ಕಾರಕ್ಕೆ ಧಿಕ್ಕಾರವಿರಲಿ.

ಮೊನ್ನೆ ಬಳ್ಳಾರಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ, 'ವಾಜಪೇಯಿ ಷಂಡ ರಾಜಕಾರಣಿ' ಅಂತ ಭಾಷಣ(ಭಷಣ!)  ಬಿಗಿದ B K ಹರಿಪ್ರಾಸಾದ್ ಈಗೆಲ್ಲಿ ಹೋಗಿದಾರೋ!!? ಕಾಂಗ್ರೆಸ್ ತನ್ನ 'ಪುರುಷತ್ವ' ಈಗ ತೋರಿಸಲಿ ನೋಡೋಣ.

ಹಿಂದೂಸ್ಥಾನವನ್ನು ಉಳಿಸಿಕೊಳ್ಳೋಕೆ, ಭಾರತಾಂಬೆಯ ಕಿರೀಟ ಉಳಿಸಿಕೊಳ್ಳೋಕೆ, ಭವ್ಯ ಭಾರತ ಕಟ್ಟೋಕೆ ನಾವೆಲ್ಲರೂ ಹೋರಾಡಲೇ ಬೇಕು.  ಬನ್ನಿ ಗೆಳೆಯರೇ ಭಾರತಾಂಬೆಗೆ ಕಿಂಚಿತ್ತು ಸೇವೆ ಮಾಡಿ ನಮ್ಮ ಋಣ ತೀರಿಸಿಕೊಳ್ಳುವ ಪ್ರಯತ್ನ ಮಾಡೋಣ.  ಜೈ  ಹಿಂದ್. ಜೈ ಭಾರತಾಂಬೆ.

No comments:

Post a Comment